ಸುದ್ದಿ

ನಕಲಿ ದಾಖಲಾತಿ ಸೃಷ್ಟಿಸಿ ಸರ್ಕಾರಕ್ಕೆ ಮೋಸ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಸ್ತಿ ಭೂಗಳ್ಳರ ಪಾಲು,ಅಧಿಕಾರಿಗಳಿಂದ ನಕಲಿ ದಾಖಲಾತಿ ಸೃಷ್ಟಿ ಪ್ರಬುದ್ಧ ಕರ್ನಾಟಕ ಭೀಮಸೇನೆ ಘರ್ಜನೆ..

ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಗೂಳ್ಯ ನಂದಿಗುಂದ ಗ್ರಾಮದ ಸರ್ವೆ ನಂಬರ್ 28ರಲ್ಲಿ 8 ಎಕರೆ 14 ಗುಂಟೆ ಹಾಗೂ ಸರ್ವೆ ನಂಬರ್ 30ರಲ್ಲಿ 4 .30 ಜಮೀನಿಗೆ ಸಂಬಂಧಿಸಿದಂತೆ ನಕಲಿ ದಾಖಲಾತಿ ಸೃಷ್ಟಿಸಿ […]

ಸುದ್ದಿ

ಕಲುಷಿತ ನೀರು ಸರಬರಾಜು ಮಾಧ್ಯಮಗಳಲ್ಲಿ ವರದಿ ಬಂದ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ:ಡಾ//ಕೆ.ಎನ್. ಅನುರಾಧ

ಕಲುಷಿತ ನೀರು, ಮಾಧ್ಯಮ ವರದಿ : ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ಬೆಂ.ಗ್ರಾ ಜಿಲ್ಲೆ ದೇವನಹಳ್ಳಿ ತಾಲೂಕು : ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಓವರ್ ಹೆಡ್ ಟ್ಯಾಂಕ್ ಮೂಲಕ ಕಲುಷಿತ ನೀರು […]

ಸುದ್ದಿ

ದೋಷಪೂರಿತ ಸೈಲೆನ್ಸರನ್ನು ಅಳವಡಿಸಿದರೆ ದಂಡ ಖಚಿತ ಸಬ್ ಇನ್ಸ್ ಪೆಕ್ಟರ್:ವರಲಕ್ಷ್ಮಿ

ಗೌರಿಬಿದನೂರು: ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಬ್ ಇನ್ಸ್ಪೆಕ್ಟರ್ ವರಲಕ್ಷ್ಮಿ ರವರ ಕಾರ್ಯಾಚರಣೆ ನಿಯಮಬಾಹಿರವಾಗಿ ಅಳವಡಿಸಿರುವ ಬೈಕುಗಳ ಸೈಲೆನ್ಸರನ್ನು ತೆಗೆಸಿ ದಂಡ ವಿಧಿಸಲಾಯಿತು. ಗೌರಿಬಿದನೂರು ತಾಲೂಕಿನಲ್ಲಿ ಸುಮಾರು ಬೈಕುಗಳಲ್ಲಿ ದೋಷಪೂರಿತ ಸೈಲೆನ್ಸರನ್ನು ಅಳವಡಿಸಿ ಸಾರ್ವಜನಿಕರಿಗೆ […]

ಸುದ್ದಿ

ಡಾ//ಬಿ.ಆರ್. ಅಂಬೇಡ್ಕರ್ ರವರ 14 ಅಡಿ ಎತ್ತರದ ಕಂಚಿನ ಪ್ರತಿಮೆ ಉದ್ಘಾಟನೆ

ವಿಶ್ವಮಾನವ ಮಹಾ ಮಾನವತವಾದಿ ಭಾರತ ರತ್ನ ಸಂವಿಧಾನಶಿಲ್ಪಿ ಬಾಬಾಸಾಹೇಬ್ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ 14 ಅಡಿ ಎತ್ತರದ ಕಂಚಿನ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮ: ಸನ್ಮಾನ್ಯ ಶ್ರೀ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರಿಂದ, […]

ಸುದ್ದಿ

ಮನೆಯ ಮಕ್ಕಳ ಕಡೆ ಗಮನವಿರಲಿ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಪೋಷಕರಿಗೆ ಕಿವಿಮಾತು:ಡಾ.ಎಂ.ಬಿ. ನವೀನ್ ಕುಮಾರ್

ಜಕ್ಕಸಂದ್ರ ನಾರಾಯಣಪ್ಪ ಇಂಗ್ಲಿಷ್ ಹೈ ಸ್ಕೂಲ್ ನಲ್ಲಿ 22ನೇ ಶಾಲಾ ವಾರ್ಷಿಕೋತ್ಸವ ಸಂಭ್ರಮ. “ಅಕ್ಕಪಡೆ” ಪೊಲೀಸ್ ಇಲಾಖೆಯಲ್ಲಿ ಹೊಸ ತಂಡ ರಚಸಿದ ಸರ್ಕಾರ..! ದೊಡ್ಡಬಳ್ಳಾಪುರ:ತಾಲೂಕಿನ ಪಾಲನ ಜೋಗಿಹಳ್ಳಿ ಗ್ರಾಮದಲ್ಲಿ ಇರುವ ಜಕ್ಕಸಂದ್ರ ನಾರಾಯಣಪ್ಪ ಇಂಗ್ಲಿಷ್ […]

ಸುದ್ದಿ

ನಮ್ಮ ಸಂಸ್ಕೃತಿ ಪರಂಪರೆ ಮತ್ತು ಹಬ್ಬಗಳ ಮಹತ್ವದ ಬಗ್ಗೆ ಶಾಲಾ ಮಕ್ಕಳಿಗೆ ತಿಳಿಸೋಣ:ಪ್ರೊ. ಅರಸೇಗೌಡ್ರು

ಸಂಕ್ರಾಂತಿ ಪ್ರಕೃತಿಯನ್ನು ಆರಾಧಿಸುವ ಹಬ್ಬ..! ಜಕ್ಕಸಂದ್ರ ನಾರಾಯಣಪ್ಪ ಇಂಗ್ಲಿಷ್ ಹೈಸ್ಕೂಲ್ ನಲ್ಲಿ ದಿನಾಂಕ-14-01-2026 ರಂದು ಬುಧವಾರ ನಡೆದ ಮಕರ ಸಂಕ್ರಾಂತಿಯ ಹಬ್ಬದ ಪ್ರಯುಕ್ತ ನಮ್ಮ ಸಂಸ್ಕೃತಿ ಪರಂಪರೆಯ ಇರುವ ಹಬ್ಬಗಳ ಮಹತ್ವದ ಬಗ್ಗೆ ಶಾಲಾ […]

ಸುದ್ದಿ

ರಾಜಕೀಯ ಪ್ರೇರಿತ ಪುಂಡಾಟಕ್ಕೆ ಪ್ರಾಮಾಣಿಕ ಅಧಿಕಾರಿಗಳಿಗೆ ತಲೆದಂಡ:ಯು.ಮುನಿರಾಜು

ಪ್ರಬುದ್ಧ ಕರ್ನಾಟಕ ಭೀಮ ಸೇನೆಯ ರಾಜ್ಯಾಧ್ಯಕ್ಷರು ಯು. ಮುನಿರಾಜು ರವರು ರಾಜಕೀಯದ ವ್ಯವಸ್ಥೆಯ ಬಗ್ಗೆ ಕಿಡಿಕಾರಿದ್ದಾರೆ. ಬಳ್ಳಾರಿ: ದಿನಾಂಕ 1/01/2026 ರಂದು ಅಧಿಕಾರ ಸ್ವೀಕರಿಸಿದ ಎಸ್.ಪಿ.ಪವನ್ ನಜ್ಜೂರ್ ರವರಿಗೆ ಜಿಲ್ಲೆಯ ಆಗುಹೋಗುಗಳನ್ನು ಅರಿಯಲು ಮೂರು […]

ಸುದ್ದಿ

ಶಿಕ್ಷಣಕ್ಕೆ ಮೊದಲನೇ ಆದ್ಯತೆ ನೀಡಿ ನಿವೃತ್ತ ಜಂಟಿ ನಿರ್ದೇಶಕರು: ಪದ್ಮರಾಜು.ಎಸ್.ಸಿ

ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಸರಿಯಾಗಿ ಸರ್ಕಾರ ವ್ಯವಸ್ಥೆ ಮಾಡಿಲ್ಲ ಸರ್ಕಾರಿ ಶಾಲೆಗಳಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ, ಹಿಂದುಳಿದ ವರ್ಗ ,ಅಲ್ಪಸಂಖ್ಯಾತರು, ಕಡು-ಬಡವರು ತುಂಬಾನೇ ಓದುತ್ತಿರುವುದು ಎಲ್ಲರಿಗೂ ಗೊತ್ತಿರುವಂತಹ ವಿಷಯ. ಶಾಲೆಗಳಲ್ಲಿ ಶಿಕ್ಷಣದ ಕೊರತೆ ಎದ್ದು […]

ಸುದ್ದಿ

ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯಿತಿ ಮತದಾನ ಪ್ರಕ್ರಿಯೆ ಪರಿಶೀಲಿಸಿದ: ಜಿ.ಎಸ್.ಸಿಂಗ್ರೆಶಿ

ದೊಡ್ಡಬಳ್ಳಾಪುರ ತಾಲ್ಲೂಕು:ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು ಮತದಾನ ಶೇ 81.34%ನಗರಸಭೆ ದೊಡ್ಡ ಬಳ್ಳಾಪುರ ವಾರ್ಡ್ no -21 ಉಪ ಚುನಾವಣೆ :67.11% ಮತದಾನ ಆಗಿರುತ್ತದೆ.. ಇಂದು ದಿನಾಂಕ 21-12-2025 ರಂದು ಬೆಳಿಗ್ಗೆ 7 ರಿಂದ […]

ಸುದ್ದಿ

ಬಿಸಿಯೂಟ ಯೋಜನೆಯ ಹಣ ದುರುಪಯೋಗ ವಿದ್ಯೋದಯ ಶಾಲೆ ವಿರುದ್ಧ ಗಂಭೀರ ಆರೋಪ:ರಾಜಶೇಖರ್ ಸೋಸಲೆ

ತಿ.ನರಸೀಪುರ ಮೈಸೂರು ಜಿಲ್ಲೆ: ತಿ.ನರಸೀಪುರ:-ವಿದ್ಯೋದಯ ಶಿಕ್ಷಣ ಸಂಸ್ಥೆಯಲ್ಲಿ ಬಿಸಿಯೂಟ ಯೋಜನೆ ಹೆಸರಿನಲ್ಲಿ ನಡೆಯುತ್ತಿದ್ದ ಅನುದಾನ ದುರುಪಯೋಗ, ನಕಲಿ ಬಿಲ್‌ಗಳ ಸೃಷ್ಟಿ ಮತ್ತು ಲೆಕ್ಕಪತ್ರ ಗೊಂದಲಗಳ ಬಗ್ಗೆ ಗಂಭೀರ ಆರೋಪಗಳು ಹೊರಬಿದ್ದಿವೆ. ಕರ್ನಾಟಕ ದಲಿತ ಸಂಘರ್ಷ […]

ಸುದ್ದಿ

ಅಂಬೇಡ್ಕರ್ ಅವರಂತೆ ನೀವಾಗಿ ಶಿಕ್ಷಣ ಹಾಗೂ ಆರೋಗ್ಯದ ಕಡೆ ಗಮನಹರಿಸಿ:ಡಾಕ್ಟರ್ ವೆಂಕಟೇಶ್ ಪ್ರಸಾದ್

ದೊಡ್ಡಬಳ್ಳಾಪುರ: ಹಿಲೀನ್ ಹಾಸ್ಪಿಟಲ್ ಹಾಗೂ ಪ್ರಬುದ್ಧ ಕರ್ನಾಟಕ ಭೀಮಸೇನೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಪ್ರಬುದ್ಧ ಕರ್ನಾಟಕ ಭೀಮ ಸೇನೆ ವತಿಯಿಂದ ಇಂದುಭಾರತ ರತ್ನ ,ಸಂವಿಧಾನ ಶಿಲ್ಪಿ , ಬಾಬಾ ಸಾಹೇಬ್ ಡಾಕ್ಟರ್ […]

ಸುದ್ದಿ

ಸಂವಿಧಾನ ರಕ್ಷಣೆಗೆ ಜಾಗೃತಿ ಸಮಾವೇಶ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ)

ನವೆಂಬರ್ 26 ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಮೌಲ್ಯಗಳ ರಕ್ಷಣೆಗೆ ಜಾಗೃತಿ ಕಾರ್ಯಕ್ರಮ..! ಕರ್ನಾಟಕ ದಲಿತ ಸಂಘರ್ಷ ಸಮಿತಿ-ಭೀಮವಾದ (ರಿ) ವತಿಯಿಂದ ನವೆಂಬರ್ 26 ರಂದು ಮೈಸೂರಿನಲ್ಲಿ ಆಯೋಜನೆ ತಿ.ನರಸೀಪುರ:-ನವಂಬರ್ 26 ಸಂವಿಧಾನ […]

ಸುದ್ದಿ

ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ:ಪ್ರಬುದ್ಧ ಕರ್ನಾಟಕ ಭೀಮಸೇನೆ

ದೊಡ್ಡಬಳ್ಳಾಪುರ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ: ನಗರ ಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ ಪ್ರಬುದ್ಧ ಕರ್ನಾಟಕ ಭೀಮಸೇನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ […]

ಸುದ್ದಿ

ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗಳ ಸಮಗ್ರ ಪರೀಕ್ಷರಣೆ: ಎ.ಬಿ.ಬಸವರಾಜು

ಪ್ರಬುದ್ಧ ಕರ್ನಾಟಕ ನ್ಯೂಸ್ 24 ತಾಜಾ ಸುದ್ದಿ..! ಮತದಾರರ ಪಟ್ಟಿಗೆ ಹೆಸರು ಸೇರಿಸಲು ನ.06 ಕೊನೆಯ ದಿನ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆ ಬೆಂ.ಗ್ರಾ.ಜಿಲ್ಲೆ. ಅ.25 ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ […]

ಸುದ್ದಿ

ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ರವರನ್ನು ಸಿಎಂ ಮಾಡಿ: ಕರೋಹಟ್ಟಿ ಮಹದೇವಯ್ಯ

ಟಿ.ನರಸೀಪುರ: ದಲಿತ ಸಮುದಾಯದ ಸಚಿವ ಹೆಚ್.ಸಿ. ಮಹದೇವಪ್ಪ ರವರನ್ನು ಮುಖ್ಯಮಂತ್ರಿ ಮಾಡಿ ಸಮಾಜ ಕಲ್ಯಾಣ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ ರವರನ್ನು ಮುಖ್ಯಮಂತ್ರಿ ಮಾಡುವಂತೆ ಆಗ್ರಹಿಸಿ ಪಟ್ಟಣದ […]

ಸುದ್ದಿ

ಸರ್ಕಾರದ ಅನುದಾನ ದುರ್ಬಳಕೆ:ರಾಜಶೇಖರ್ ಸೋಸಲೆ ಗಂಭೀರ ಆರೋಪ..!

ವಿದ್ಯೋದಯ ಶಿಕ್ಷಣ ಸಂಸ್ಥೆಯಲ್ಲಿ ಬಾಲಕ ಬಾಲಕಿಯರ ಪ್ರೌಢಶಾಲೆಯಲ್ಲಿ ಬಿಸಿಯೂಟ ಯೋಜನೆಯ ಅಡುಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುವಲ್ಲಿ ತಾರತಮ್ಯ: ರಾಜಶೇಖರ್ ಸೋಸಲೆ ಟಿ.ನರಸೀಪುರ ತಾ!!: ಮೈಸೂರು ಜಿಲ್ಲೆ: ಟಿ ನರಸೀಪುರ ಪಟ್ಟಣದಲ್ಲಿರುವ ವಿದ್ಯೋದಯ ಶಿಕ್ಷಣ ಸಂಸ್ಥೆಯಲ್ಲಿ ರೋಸ್ಟರ್ […]

ಸುದ್ದಿ

ಬೆಂಗಳೂರಿನಲ್ಲಿ ವಾರದ ಎರಡು ದಿನ ಪೊಲೀಸರ ವಿಶೇಷ ಕಾರ್ಯಾಚರಣೆ: ಸೀಮಂತ್ ಕುಮಾರ್ ಸಿಂಗ್

ಬೆಂಗಳೂರು:ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಬೆಂಗಳೂರಿನಲ್ಲಿ ವಾರದಲ್ಲಿ ಎರಡು ದಿನ ಪೊಲೀಸರ ವಿಶೇಷ ಕಾರ್ಯಾಚರಣೆ : ಸೀಮಂತ್‍ ಕುಮಾರ್ ಸಿಂಗ್ ಬೆಂಗಳೂರು : ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು […]

ಸುದ್ದಿ

ಗುಡ್ ನ್ಯೂಸ್: ಮೊಸರು,ತುಪ್ಪ ಸೇರಿದಂತೆ ನಂದಿನಿ ಉತ್ಪನ್ನಗಳ ದರ ಇಳಿಕೆ ಸಾಧ್ಯತೆ

ಗುಡ್​ ನ್ಯೂಸ್: ಸೆಪ್ಟೆಂಬರ್ 22 ರಿಂದ ಮೊಸರು, ತುಪ್ಪ ಸೇರಿದಂತೆ ನಂದಿನಿ ಉತ್ಪನ್ನಗಳ ದರ ಇಳಿಕೆ ಸಾಧ್ಯತೆ ಬೆಂಗಳೂರು : ಮೊನ್ನೆ ಅಷ್ಟೇ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಆಹಾರ ಉತ್ಪನ್ನಗಳ ಮೇಲಿನ ಜಿಎಸ್​​ಟಿಯನ್ನು […]

ಸುದ್ದಿ

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ: ಎ.ಬಿ.ಬಸವರಾಜ್ ರವರಿಂದ ಮಹತ್ವದ ತೀರ್ಪು ಬೆಚ್ಚಿಬಿದ್ದ ನಕಲಿ ಮಾಲೀಕರು

ಕಾನೂನು ಬಾಹಿರವಾಗಿ ಮಂಜೂರು ಮಾಡಿದ್ದ ಜಮೀನು ಸರ್ಕಾರದ ವಶಕ್ಕೆ.. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ನಗರ ವ್ಯಾಪ್ತಿಯ ಸಮೀಪದಲ್ಲಿರುವ ಅರೇಹಳ್ಳಿ ಗುಡ್ಡದಹಳ್ಳಿ ಸರ್ವೆ ನಂಬರ್ 57 ರಲ್ಲಿ 10 ಎಕರೆ 25 ಗುಂಟೆ […]

ಸುದ್ದಿ

ಐಫೋನ್ ಫಾಕ್ಸನ್ ಮತ್ತು ಇತರ ಕಂಪನಿಗಳ ವಾಹನಗಳ ಅತಿ ವೇಗ ಮತ್ತು ರಾಜ್ಯ ಹೆದ್ದಾರಿಯಲ್ಲಿ ಪಾರ್ಕಿಂಗ್ ನಿಂದ ಅಪಘಾತಗಳು ಕಡಿವಾಣ ಹಾಕುವಂತೆ ಡಿ.ವೈ.ಎಸ್ಪಿ.ಗೆ ಪ್ರಬುದ್ದ ಕರ್ನಾಟಕ ಭೀಮಸೇನೆ ದೂರು.

ದೊಡ್ಡಬಳ್ಳಾಪುರ: ಐಫೋನ್ ಫಾಕ್ಸನ್ ಮತ್ತು ಇತರ ಕಂಪನಿಗಳ ವಾಹನಗಳು ಅತಿ ವೇಗ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾರ್ಕಿಂಗ್ ನಿಂದ ಅಪಘಾತಗಳು ಸಂಭವಿಸುತ್ತಿವೆ ಕಡಿವಾಣ ಹಾಕಿ ಎಫ್ಐಆರ್ ದಾಖಲಿಸುವಂತೆ ಪ್ರಬುದ್ಧ ಕರ್ನಾಟಕ ಭೀಮಸೇನೆ ದೂರು. […]