ಸುದ್ದಿ

ನಕಲಿ ದಾಖಲಾತಿ ಸೃಷ್ಟಿಸಿ ಸರ್ಕಾರಕ್ಕೆ ಮೋಸ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಸ್ತಿ ಭೂಗಳ್ಳರ ಪಾಲು,ಅಧಿಕಾರಿಗಳಿಂದ ನಕಲಿ ದಾಖಲಾತಿ ಸೃಷ್ಟಿ ಪ್ರಬುದ್ಧ ಕರ್ನಾಟಕ ಭೀಮಸೇನೆ ಘರ್ಜನೆ..

Share It

ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಗೂಳ್ಯ ನಂದಿಗುಂದ ಗ್ರಾಮದ ಸರ್ವೆ ನಂಬರ್ 28ರಲ್ಲಿ 8 ಎಕರೆ 14 ಗುಂಟೆ ಹಾಗೂ ಸರ್ವೆ ನಂಬರ್ 30ರಲ್ಲಿ 4 .30 ಜಮೀನಿಗೆ ಸಂಬಂಧಿಸಿದಂತೆ ನಕಲಿ ದಾಖಲಾತಿ ಸೃಷ್ಟಿಸಿ ಸರ್ಕಾರಕ್ಕೆ ಮೋಸ ಮಾಡಿರುವ ಅಧಿಕಾರಿಗಳ ವಿರುದ್ಧ ಪ್ರಬುದ್ಧ ಕರ್ನಾಟಕ ಭೀಮಸೇನೆ ಹಾಗೂ ಕರ್ನಾಟಕ ದಲಿತ ಸಂರಕ್ಷಣಾ ಸೇನೆ ವತಿಯಿಂದ ಬೃಹತ್ ಪ್ರತಿಭಟನೆ ಧರಣಿ. ನಡೆಸಲಾಯಿತು.

1952-53ನೇ ಸಾಲಿನಲ್ಲಿ ಹರಾಜಿನ ಫೈಲು ಹಾಗೂ ರಸೀದಿ ಎಲ್ಲಿ. ತಹಸಿಲ್ದಾರ್ ಶಾನುಭೋಗ ಪಟೇಲರು ಸಹಿ ಮತ್ತು ಸೀಲು ಮೊಹರೋ ಇಲ್ಲ ಕಾರಣವೇನು ಪರಿಶೀಲಿಸಿ ತನಿಖೆ ನಡೆಸಿ ಸರ್ವೇ ಇಲಾಖೆಯಲ್ಲಿ ಸರ್ವೇರ ಸಹಿ ಇಲ್ಲ ಆರ್ ಐ ಸಹಿ ಇದೆ.

ಬಾಲ್ ಪೆನ್ ಬರವಣಿಗೆಯಲ್ಲಿ ನಮುದು. ನೀಲಿ ಶಾಹಿ ಇಲ್ಲ ಕಾರಣವೇನು. ಬಗರ್ ಹುಕ್ಕುo ತತ್ರಾಂಶದಲ್ಲಿ ಪೊಡಿ ಆಂದೋಲದಲ್ಲಿ ನಮ್ಮದಾಗಿದೆಯಾ ಪರಿಶೀಲಿಸಿ. ಆರ್ ಆರ್ ಐ ಎಲ್ ಆರ್ ಪರಿಶೀಲಿಸಿ ನೋಡಿ ಪಹಣಿ ಬುಕ್ ಕ್ರಮ ಸಂಖ್ಯೆ 483, 484, ಬುಕ್ಕನ್ನು ತೆಗೆದು ಪರಿಶೀಲಿಸಿ. ಒನ್ ಟು ಫೈವ್ ಹೇಗಾಯಿತು ತನಿಖೆ ನಡೆಸಿ ಸರ್ವೇ ನಂಬರ್ 28 30 ಸಂಬಂಧಿಸಿದಂತೆ ನಕಲು ಪ್ರತಿಯನ್ನು ಇಲ್ಲಿಯವರೆಗೂ ತೆಗೆದುಕೊಂಡಿದ್ದಾರ ಪರಿಶೀಲಿಸಿ ಹಾಗೆ ಸರ್ವೇ ನಂಬರ್ 29 ಪಹಣಿ ಎಲ್ಲಿ ಪರಿಶೀಲಿಸಿ ತನಿಖೆ ನಡೆಸಿ ಒಟ್ಟು 18 ಎಕರೆ 17 ಗುಂಟೆ ಜಮೀನಿನ ಪೈಕಿ ನಾಲ್ಕು ಎಕರೆ 30ಗುಂಟೆ ಜಮೀನು ಪಹಣಿ ಇದ್ದು p1 p2 ಬರೆದಿಲ್ಲ ಕಾರಣವೇನು. ಈ ವಿಚಾರವಾಗಿ ಪ್ರಭುದ್ಧ ಕರ್ನಾಟಕ ಭೀಮಸೇನೆ ಹಾಗೂ ಕರ್ನಾಟಕ ದಲಿತ ಸಂರಕ್ಷಣಾ ಸೇನೆ ವತಿಯಿಂದ ಬೃಹತ್ ಪ್ರತಿಭಟನಾ ಧರಣಿಯನ್ನ ಹಮ್ಮಿಕೊಳ್ಳಲಾಗಿತ್ತು ಈ ವಿಚಾರವಾಗಿ ಮಾನ್ಯತಾಸಿಲ್ದಾರ್ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ದಾಖಲಾತಿಗಳನ್ನು ವೀಕ್ಷಿಸಿ ಮುಂದಿನ ದಿನಗಳಲ್ಲಿ ಕಾನೂನು ಉಲ್ಲಂಘಿಸಿರುವ ಅಧಿಕಾರಿಗಳ ವಿರುದ್ಧ ಹಾಗೂ ನಕಲೀ ದಾಖಲಾತಿಗಳನ್ನು ಸೃಷ್ಟಿಸಿಕೊಂಡಿರುವಂತಹ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಭರವಸೆ ನೀಡಿದರು