ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಗ್ಯಾಂಗ್ ಬಂಧಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು
ದೊಡ್ಡಬಳ್ಳಾಪುರ: ಗಾರೆ ಕೆಲಸ ಬಿಟ್ಟು ಕಾಲೇಜಿನ ಬಳಿ ಗಾಂಜಾ ಮಾರಲು ಯತ್ನಿಸಿದ ಅಂತಾರಾಜ್ಯ ಗಾಂಜಾ ಪೆಡ್ಲರ್ ಗಳನ್ನ ಬಂಧಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು 6 ಲಕ್ಷ ಮೌಲ್ಯದ 5.670 ಕೆಜಿ ಗಾಂಜಾವನ್ನ ಜಪ್ತಿ ಮಾಡಿದ್ದಾರೆ.ಸೆಪ್ಟೆಂಬರ್ […]
