ಸುದ್ದಿ
ಯುವಕರೇ:ಡ್ರಗ್ಸ್ ಗಾಂಜಾ ಮತ್ತು ಮಾದಕ ದ್ರವ್ಯವಸ್ತುಗಳಿಗೆ ಕಡಿವಾಣ ಹಾಕಿ ಇಲ್ಲವಾದಲ್ಲಿ ಎಫ್. .ಐ.ಆರ್.ದಾಖಲು ಖಡಕ್ಕಾಗಿ ಎಚ್ಚರಿಕೆ ಕೊಟ್ಟ ದೊಡ್ಡಬಳ್ಳಾಪುರ ಗ್ರಾಮಾಂತರ ಇನ್ಸ್ ಪೆಕ್ಟರ್:ಸಾಧಿಕ್ ಪಾಷಾ
ಪೆಡ್ಲರ್ಸ್ ಗಳೇ ನಮಗೆ ಟಾರ್ಗೆಟ್!! ಕರ್ನಾಟಕ ರಾಜ್ಯದಲ್ಲೂ ಹಾಗೂ ಬೆಂಗಳೂರಿನಂತಹ ನಗರದಲ್ಲೂ ಅಲ್ಲದೆ ದೊಡ್ಡಬಳ್ಳಾಪುರದಲ್ಲಿ ಇತ್ತೀಚಿನ ದಿನಗಳಿಂದ ಅತಿ ವೇಗವಾಗಿ ಯುವಕರೇ ಡ್ರಗ್ಸ್ ಗಾಂಜಾ ಅಂತಹ ಇನ್ನಿತರ ಮಾದಕ ದ್ರವ್ಯ ವಸ್ತುಗಳಂತಹ ಸೇವನೆಯಿಂದ ಬಲಿಯಾಗುತ್ತಿದ್ದಾರೆ. […]